ಗೂಗಲ್ ಮಾಡಿದ ಈ ಎಡವಟ್ಟಿಗೆ ಕನ್ನಡ ಅಭಿಮಾನಿಗಳು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದು ಕನ್ನಡಕ್ಕೆ ಮಾಡಿದ ಅವಮಾನ, ಅಣ್ಣಾವ್ರ ಹೆಸರಿಗೆ ಮಾಡಿದ ಅವಮಾನ ಎಂದು ಟೀಕಿಸಿದ್ದರು. ಇದೀಗ, ಗೂಗಲ್ ಈ ತಪ್ಪನ್ನು ಸರಿಪಡಿಸಿಕೊಂಡಿದೆ.<br />#Kannada #Google #Sandalwood #DrRajkumar #VikramVeda <br />Simple Suni Tweets After Vikram Veda Google Page Correct Dr Rajkumar Image Mistake.<br />